ಕುಡಿಯುವ ನೀರಿನ ಕೊಳವೆ, ಟ್ರಾನ್ಸ್ ಫಾರ್ಮರ್ ಬದಲಾವಣೆ ಹಿನ್ನೆಲೆ – ಜ.23ಕ್ಕೆ ಬನ್ನೂರು, ಚಿಕ್ಕಮುಡ್ನೂರು, ಹಾರಾಡಿ, ಸಾಲ್ಮರಕ್ಕೆ ನೀರಿಲ್ಲ

0

ಪುತ್ತೂರು: ಪುತ್ತೂರು ನಗರಸಭೆಯ ನೀರು ಸರಬರಾಜು ನೆಕ್ಕಿಲಾಡಿಯಲ್ಲಿ ಜಲಸಿರಿ ನೀರಿನ ಕೊಳವೆ ಮತ್ತು ವಿದ್ಯುತ್ ಪರಿವರ್ತಕ ಬದಲಾವಣೆಯ ಮಾಡುವ ಕಾರ್ಯ ಜ.23ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಕೆಲವೊಂದು ಪ್ರದೇಶಕ್ಕೆ ಕುಡಿಯುವ ನೀರಿನ ವಿತರಣೆ ಇರುವುದಿಲ್ಲ. ಪುತ್ತೂರಿನ ಬನ್ನೂರು, ಚಿಕ್ಕಮುಡ್ನೂರು, ಹಾರಾಡಿ, ಪಡೀಲು ಮತ್ತು ಸಾಲ್ಮರ ಪ್ರದೇಶಕ್ಕೆ ಕುಡಿಯುವ ನೀರಿನ ವಿತರಣೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here