ಕುಮ್ -ಕುಮ್ ಫ್ಯಾಶನ್ ಪುತ್ತೂರು ಮಳಿಗೆಯಲ್ಲಿ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಬಹುಮಾನ ಗೆದ್ದುಕೊಂಡ ಮೆಸ್ಕಾಂ ಉದ್ಯೋಗಿ

0

ಪುತ್ತೂರು : ಪುಟಾಣಿ ಮಕ್ಕಳ , ಯವ ಜನತೆಯ ಸಹಿತ ಎಲ್ಲಾ ವಯೋಮಾನದವರ ಅಚ್ಚು ಮೆಚ್ಚಿನ ಹೆಸರಾಂತ ಜವುಳಿ ಮಳಿಗೆ ,ಸುಳ್ಯದಲ್ಲಿ ಮಾತೃಸಂಸ್ಥೆ ಹೊಂದಿರುವಂಥಹ , ಇಲ್ಲಿನ ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಸಮೀಪ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಮಾಳಿಗೆಯಲ್ಲಿ ಶಾಪಿಂಗ್ ಪ್ರಿಯರಿಗೆ ಇನ್ನಷ್ಟೂ ಪ್ರೋತ್ಸಾಹ ನೀಡುವ ಸಲುವಾಗಿ ಹಲವು ಬಗೆಯ ಕೊಡುಗೆಗಳೂ ಇದ್ದು , ಅನೇಕ ಗ್ರಾಹಕರು ಹಲವೂ ಬಗೆಯ ಖರೀದಿಗೆ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಹಲವು ಬಗೆಯ ಉಡುಗೊರೆ ಪಡೆದುಕೊಂಡಿದ್ದು , ಜ.23 ರಂದು ಬನ್ನೂರಿನ ಮೆಸ್ಕಾಂ ಕ್ವಾಟ್ರಸ್ ನಿವಾಸಿ, ಮೆಸ್ಕಾಂ ಉದ್ಯೋಗಿ ಹಿರಿಯಣ್ಣ ನಾಯ್ಕ ವಿನೂತನ ರೆಫ್ರಿಜರೇಟರ್ (ಫ್ರಿಡ್ಜ್) ವಿಜೇತರಾಗಿದ್ದಾರೆ.

ಬಹುಮಾನವನ್ನು ಸಂಸ್ಥೆ ಸಿಬಂದಿಗಳು ವಿಜೇತ ಗ್ರಾಹಕರಿಗೆ ಹಸ್ತಾಂತರಿಸಿದರು. ಈ ವೇಳೆ ಹಿರಿಯಣ್ಣ ನಾಯ್ಕ ರ ಪುತ್ರ ಚಿತನ್ ಜತೆಗಿದ್ದರು.ಯಾವುದೇ ಬಗೆಯ ಜವುಳಿ ಖರೀದಿಗೆ ಕೂಪನ್ ಸಿಗಲಿದ್ದು , ಬಹುಮಾನ ಮೂಲಕ ಗೆಲ್ಲೋವಕಾಶವನ್ನು ಕೂಡ ಸಂಸ್ಥೆ ಒದಗಿಸಿಕೊಟ್ಟಿದೆ.

ಪ್ರತಿ ಬಗೆಯ ಜವಳಿ ಖರೀದಿ ಮೇಲೆ ಖಚಿತ ಉಡುಗೊರೆ ಜೊತೆಗೆ ವಿವಿಧ ಮೊತ್ತದ ರೂ. 999/- ,2499/-,4999/- ಬೆಲೆಯ ಖರೀದಿಗೆ ಸಿಲ್ವರ್ ,ಗೋಲ್ಡ್ ಹಾಗೂ ಡಯಮಂಡ್ ಸ್ಕ್ರ್ಯಾಚ್ ಕಾರ್ಡುಗಳ ಜೊತೆ ಲಕ್ಕಿ ಕೂಪನ್ ಕಾರ್ಡು ಗ್ರಾಹಕ ವರ್ಗಕ್ಕೆ ಸಿಗಲಿದೆಯೆಂದು ಸಂಸ್ಥೆ ಪ್ರಕಟಣೆ ತಿಳಿಸಿದ್ದು ,ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಸೇಲ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಾಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ಅಡಿ ಭಾಗದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದ್ದು , ಗ್ರಾಹಕರು ಕುಮ್ ಕುಮ್ ಮಾಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದು , ಪಾರ್ಕಿಂಗ್ ಸ್ಲಾಟ್ ಗೆ ಹೋಗಬಹುದೆಂದು ಮಾಲೀಕರು ವಿನಂತಸಿದ್ದಾರೆ.

LEAVE A REPLY

Please enter your comment!
Please enter your name here