ರಾಷ್ಟ್ರ ಮಟ್ಟದ ಕರಾಟೆ-ಕೊಯಿಲ-ಬಡಗನ್ನೂರು ಶಾಲೆಯ ವಿದ್ಯಾರ್ಥಿ ಎನ್ ಎ ಮುಹಮ್ಮದ್ ಅನಸ್ ಗೆ ಪ್ರಶಸ್ತಿ

0

ಬಡಗನ್ನೂರು: ಕೊಯಿಲ-ಬಡಗನ್ನೂರು ಸ.ಹಿ.ಪ್ರಾ.ಶಾಲಾ 5ನೇ ತರಗತಿಯ ವಿದ್ಯಾರ್ಥಿ ಎನ್ ಎ ಮುಹಮ್ಮದ್ ಅನಸ್ ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಕೊಪ್ಪ ಟ್ರೋಫಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯದಲ್ಲಿ ಆರೆಂಜ್ ಬೆಲ್ಟ್ ವಿಭಾಗದ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಟ್ರೋಫಿಯನ್ನು ಪಡೆದು ಕೊಂಡಿದ್ದಾರೆ. ಈತ ಕೊಯಿಲ ಎನ್.ಎ.ಸಿದ್ದೀಖ್ ಹಾಗೂ ಮುಮ್ತಾಜ್ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here