ಜ‌.25: ಸವಣೂರು ಕಾರ್ತಿಕೇಯ ಕಾಂಪ್ಲೆಕ್ಸ್ ನಲ್ಲಿ ಕೋಡಿಬೈಲು ಕೋಳಿ ಪ್ರಪಂಚ ಉದ್ಘಾಟನೆ

0

ಪುತ್ತೂರು: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಡಬ ತಾಲ್ಲೂಕಿನ ಸವಣೂರಿನ ಕಾರ್ತಿಕೇಯ ಕಾಂಪ್ಲೆಕ್ಸ್ ನಲ್ಲಿ ಯುವ ಸಂಘಟಕ ಕೀರ್ತನ್ ಕೋಡಿಬೈಲುರವರ ಮಾಲಕತ್ವದಲ್ಲಿ ಕೋಡಿಬೈಲು ಕೋಳಿ ಪ್ರಪಂಚ ಜ.25 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here