ಜ.29-ಫೆ.3: ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ನೇಮೋತ್ಸವ, ಗೊನೆ ಮುಹೂರ್ತ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಕ್ಕುಮುಗೇರು ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವವು ರಾಜಮಾಡ ಬೊಳ್ಳಾಡಿಯಲ್ಲಿ ಜ.29ರಿಂದ ಆರಂಭಗೊಂಡು ಫೆ.3ರ ತನಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು ನೇಮೋತ್ಸವಕ್ಕೆ ಗೊನೆ ಮುಹೂರ್ತವು ಜ.22ರಂದು ಜರಗಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರುಗಳಾದ ಚಿಕ್ಕಪ್ಪ ನಾೖಕ್‌ ಅರಿಯಡ್ಕ ಮತ್ತು ಎ.ಜಿ ವಿಜಯ ಕುಮಾರ್ ರೈ ಮುಗೇರು, ಬಾಲಕೃಷ್ಣ ರೈ ಮುಗೇರು, ರಕ್ಷಿತ್ ರೈ ಮುಗೇರು, ಚಂದ್ರಶೇಖರ ಗೌಡ ಬೊಳ್ಳಾಡಿ, ಶೀನಪ್ಪ ನಾಯ್ಕ ಬೊಳ್ಳಾಡಿ, ಪುರಂದರ ಶೆಟ್ಟಿ ಮುಡಾಲ, ಜಗನ್ನಾಥ ಪೂಜಾರಿ ಮುಡಾಲ, ಶೇಖರ್ ರೈ ಅಲಂಗೂರು, ಉಮೇಶ್ ಗೌಡ ಬೊಳ್ಳಾಡಿ, ವಿನೋದ್ ಶೆಟ್ಟಿ ಮುಡಾಲ, ರಾಜಶೇಖರ ಶೆಟ್ಟಿ ಮುಡಾಲ, ಮಾಧವ ಮಡಿವಾಳ, ತಿಮ್ಮ ದರ್ಬೆತ್ತಡ್ಕ, ಧನುಷ್ ಶೆಟ್ಟಿ ಮುಡಾಲ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here