ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರು: ದೇಯಿ ಬೈದಿತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವವು ಫೆ.25ರಿಂದ 29ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಬಿಲ್ಲವ ಸಂಘಗಳ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಮತ್ತು ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ಸುವರ್ಣ ಅವರು ಮಾತನಾಡಿ ಗೆಜ್ಜೆಗಿರಿ ಜಾತ್ರೋತ್ಸವದಲ್ಲಿ ಸಮಾಜದ ಎಲ್ಲಾ ಬಾಂಧವರು ಭಾಗವಹಿಸಿ ಸಹಕರಿಸುವಂತೆ ವಿನಂತಿಸಿದರು. 

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್,, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ದಮ್ಮಾಮ್(MASA) ಇದರ ನಿಕಟ ಪೂರ್ವ ಅಧ್ಯಕ್ಷ  ಸತೀಶ್ ಕೆ ಬಜಾಲ್,, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಪೂಜಾರಿ, ಗೆಜ್ಜೆಗಿರಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಪೊರೇಟರ್ ಗಳಾದ ಅನಿಲ್ ಕುಮಾರ್ ಪಂಜಿಮುಗೇರು, ಸಂದೀಪ್ ಗರೋಡಿ, ಬಿಲ್ಲವ ಸೇವಾ ಸಮಾಜ ಕಂಕನಾಡಿ ಅಧ್ಯಕ್ಷ ದಿನೇಶ್ ಅಂಚನ್, ಕಂಕನಾಡಿ ಗರಡಿ ಮೆನೇಜರ್ ಕಿಶೋರ್,  ಕೊಣಾಜೆ ಗ್ರಾಮ ಚಾವಡಿ ಬಿಲ್ಲವ ಸಂಘ ಅಧ್ಯಕ್ಷ ರವೀಂದ್ರ ಬಂಗೇರ, ಉರ್ವ ಬಿಲ್ಲವ ಸಂಘ ಅಧ್ಯಕ್ಷ ಹರಿಪ್ರಸಾದ್,  ಕಂಕನಾಡಿ ಘಟಕ, ಯುವವಾಹಿನಿ ಅಧ್ಯಕ್ಷ ಲೋಕೇಶ್ ಆಮೀನ್,  ಗೆಜ್ಜೆಗಿರಿ ವಕ್ತಾರ ರಾಜೇಂದ್ರ ಚಿಲಿಂಬಿ, ಕೊಡಿಕಲ್, SNDP ನಿಕಟ ಪೂರ್ವ ಅಧ್ಯಕ್ಷ  ಪುರುಷೋತ್ತಮ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಕಾವೂರು, ವಾಮಂಜೂರು ಬಿಲ್ಲವ ಸಂಘ ವೀರಣ್ಣ ಪೂಜಾರಿ, ಮಳಲಿ ಬಿಲ್ಲವ ಸಂಘ ಉಮೇಶ್ ಪೂಜಾರಿ, ಮಂಗಳಾದೇವಿ ಬಿಲ್ಲವ ಸಂಘ ಪ್ರಭಾ, ಹಾಗೂ  ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರಾದ ಮೋಹನ್ ಪಡೀಲ್, ಧರ್ಮರಾಜ್ ಅಮುಂಜೆ, ನೀಲಯ್ಯ ಪೂಜಾರಿ, ಭಾಸ್ಕರ್  ಕೋಟ್ಯಾನ್, ರಾಮಚಂದ್ರ ಸುವರ್ಣ, ಕೆ. ಜನಾರ್ಧನ, ಕೆ.ಸದಾಶಿವ, ಮಹಾಬಲ ಪೂಜಾರಿ, ರಮಾನಂದ ಕೆ, ಜಯಪೂಜಾರಿ, ಶಶಿಕಾಂತ್, ಪ್ರಥ್ವಿರಾಜ್, ಜಯರಾಮ ಬಂಗೇರ ಬೆಳ್ತಂಗಡಿ, ನಾರಾಯಣ ಮಚ್ಚಿನ ಬೆಳ್ತಂಗಡಿ, ಶೇಖರ್ ಅಮೀನ್ ಮರೋಳಿ, ಮೋಹನ್ ಇಂಜಿನಿಯರ್, ಹೇಮಂತ್ ಗರೋಡಿ, ಪ್ರಕಾಶ್ ಗರೋಡಿ, ಜಯಂತ್ ನೀರ್ ಮಾರ್ಗ, ಡಾ. ರಾಕೇಶ್ ಕುಮಾರ್, ವಿದ್ಯಾ ರಾಕೇಶ್, ಸುಲೇಖ, ಸದಾನಂದ ಪೂಜಾರಿ, ಶಂಕರ್ ಪೂಜಾರಿ ವಾಮಂಜೂರು, ರವಿಚಂದ್ರ ಕೊಡಿಕಲ್, ತುಕರಾಮ್ ಎಚ್, ಬಿ. ಜಯರಾಮ, ವಿಜಯಕುಮಾರ್, ಯತೀಶ್ ಸುವರ್ಣ, ನಾಗೇಶ್ ಪೂಜಾರಿ ಕಾವೂರು, ಯೋಗೀಶ್ ಪೂಜಾರಿ, ಚೇತನ್ ಕುಮಾರ್, ಭೂಷಣ್ ಸನಿಲ್, ಪ್ರಮೋದ್ ಕೋಟ್ಯಾನ್ ಗೋಕರ್ಣ ಸೇವಾದಳ, ಅಭಿಷೇಕ್, ಲತೀಶ್ ಕುಮಾರ್, ನಾರಾಯಣ ಪೂಜಾರಿ ಇರಾ, ಲಕ್ಷ್ಮಣ್, ಯಶವಂತ್ ಪೂಜಾರಿ, ಗುರು ಮನೆಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here