4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರಿನ ಆಸ್ಕೋ ಮಳಿಗೆ-ಪಾದಾರ್ಪಣೆ ಪ್ರಯುಕ್ತ ಸೀಮಿತ ಅವಧಿಯ ವಿಶೇಷ ಆಫರ್

0

ಪುತ್ತೂರು: ಕಳೆದ 25 ವರ್ಷಗಳಿಂದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳ ಮಾರಾಟದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿರುವ ಆಸ್ಕೋ ಹೋಂ ಅಪ್ಲಯನ್ಸಸ್‌ನ ಪುತ್ತೂರು ಮಳಿಗೆ 3ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ. ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯು ಫೆ.4ರಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೀಮಿತಿ ಅವಧಿಯ ಆಫರ್ ಪ್ರಕಟಿಸಿದೆ.

ಫೆ.4ರಂದು ಆಫರ್ ಪ್ರಾರಂಭಗೊಂಡಿದ್ದು ಫೆ.25ರ ವರೆಗೆ ಆಫರ್ ಇರಲಿದೆ. ಬೆಡ್‌ರೂಂ ಸೆಟ್ ಆಫರ್ ದರದಲ್ಲಿ ರೂ.19,990ಕ್ಕೆ ಲಭ್ಯವಿದೆ. 6 ಚೆಯರ್ ಹಾಗೂ ಡೈನಿಂಗ್ ಟೇಬಲ್ ರೂ.19,999ಕ್ಕೆ ಲಭ್ಯವಿದೆ. ತ್ರೀ ಡೋರ್ ಅಲ್ಮಾರಾ ರೂ.8490ಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಐಟಂಗಳಿಗೂ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ.

ಡಬಲ್ ಡೋರ್ (ಸೈಡ್ ಬೈ ಸೈಡ್) ರೆಫ್ರಿಜರೇಟರ್ ರೂ.42990, ಡಬಲ್ ಡೋರ್ ರೆಫ್ರಿಜರೇಟರ್ ರೂ.22,990, ಸಿಂಗಲ್ ಡೋರ್ ರೆಫ್ರಿಜರೇಟರ್ ರೂ.13490, 7 ಕೆ.ಜಿ ಸೆಮಿ ಅಟೋಮೆಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ರೂ.15,490, ವುಡನ್ ಬೆಂಚ್ 6490ಕ್ಕೆ ಲಭ್ಯವಿದೆ. ಎಲ್‌ಜಿ 6 ಕೆಜಿ ವಾಷಿಂಗ್ ಮೆಷಿನ್ 9990, ವೋಲ್ಟಾಸ್ 12 ಕೆಜಿ ವಾಷಿಂಗ್ ಮೆಷಿನ್ 15,990ಕ್ಕೆ ಲಭ್ಯವಿದೆ. ಎಲ್‌ಇಡಿ ಟಿವಿ 32″ ರೂ.6490, ಸೋಫಾ ರೂ.13500, ಗ್ರೈಂಡರ್ 6790, ವಿಗ್ವಾರ್ಡ್ 6ಲೀಟರ್ ಗ್ಯಾಸ್ ಗೀಸರ್ 5690, ಸೀಲಿಂಗ್ ಫ್ಯಾನ್ 990, ಮತ್ತಿತರ ಹಲವು ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಮಳಿಗೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೋಂ ಡೆಲಿವರಿ ಕೂಡಾ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9008341786, 8971301786, 8971461786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here