ಕೌಡಿಚ್ಚಾರು: ಚರಿತ್ರೆ ಪ್ರಸಿದ್ಧ ಮಾಡನ್ನೂರು ಅಲ್‌ವಲಿಯ್ಯ ಶಹೀದ್ ಮಖಾಂ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಫೆ.11ರಂದು ನಡೆಯಿತು.ಕೇರಳದ ಖ್ಯಾತ ವಿದ್ವಾಂಸ ಎ.ಎಂ.ನೌಷದ್ ಬಾಖವಿ ತಿರುವನಂತಪುರ ಅವರು ಮುಖ್ಯ ಪ್ರಭಾಷಣ ಮಾಡಿದರು.ಮಾಡನ್ನೂರು ಜಮಾತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಉಪಪ್ರಾಂಶುಪಾಲ ಅಸ್ಸಯ್ಯದ್ ಬುರ್ಹಾನ್ ತಂಳ್ ಅಲ್ ಬುಖಾರಿ ನೆರವೇರಿಸಿದರು.ಅಸ್ಸಯ್ಯದ್ ಕೋಯ ತಂಳ್ ಜಮಲುಲೈಲಿ ಗ್ರಾಂಡ್ ಖಾಲ್ದಿ ಅಫ್ ಕ್ಯಾಲಿಕಟ್ ದುವಾ: ಮಾಡಿದರು.ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಡನ್ನೂರು ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ,ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಬಿ.ಎ.ಅಬ್ದುಲ್ ಅಝೀಝ್ ಬುಶ್ರಾ,ದ.ಕ.ಜಿಲ್ಲೆ ವಕ್ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್,ಮಾಡನ್ನೂರು ರೇಂಜ್ ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಹೀರಾ,ಬೆಳ್ಳಾರೆ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಮಂಗಳ, ಬೆಳ್ಳಾರೆ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ,ಕೋಶಾಧಿಕಾರಿ ನೌಶಿರ್ ಬೆಳ್ಳಾರೆ,ನೂರುಲ್ ಹುದಾ ಮಾಡನ್ನೂರು ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಮಂಡೆಕೋಲು,ಸವಣೂರು ಬಾವಾ ಬಿಲ್ಡರ್‍ಸ್‌ನ ಪುತ್ತು ಬಾವಾ ಹಾಜಿ, ಉದ್ಯಮಿಗಳಾದ ಅಶ್ರಫ್ ಶಾ ಮಾಂತೂರು, ಬಶೀರ್ ಚಡವ್, ಖಾದರ್ ಚಡವ, ಲತೀಫ್ ಪರ್ಲಡ್ಕ, ಕಲ್ಲೇಗ ಮುದರ್ರಿಸ್ ಶಾಫಿ ಇರ್ಫಾನಿ ಫೈಝಿ,ಶೇಕ್ ಮುಹಮ್ಮದ್ ಇರ್ಫಾನಿ ಫೈಝಿ ಖತೀಬರು ಜುಮಾ ಮಸೀದಿ ಪಳ್ಳಂಗೋಡು,ಮುಹಮ್ಮದ್ ಹರ್ಷದ್ ಬಾಖವಿ ಸುಣ್ಣಮೂಲೆ ಕನಕಮಜಲು, ಮಜೀದ್ ಜನತಾ ಸುಳ್ಯ ಅಧ್ಯಕ್ಷರು ಅನ್ಸಾರಿಯ ಯತೀಂಖಾನ, ಅಬ್ದುಲ್ಲ ಕುಂಞ ರೆಂಜ,ಕಂಟ್ರಾಕ್ಟರ್,ಕಾವು ಅಬ್ಬಾಸ್ ಹಾಜಿ, ಮಣ್ಣಾಪು ಅಬ್ದುಲ್ ಜಬ್ಬಾರ್ ಯಮಾನಿ,ಅಧ್ಯಕ್ಷರು ಎಸ್.ಕೆ.ಎಸ್.ಎಸ್.ಎಫ್ ಕ್ಲಸ್ಟರ್ ಮಾಡನ್ನೂರು, ಎಂ.ಕೆ.ಅಬ್ಬಾಸ್ ಹಾಜಿ ಅರೆಲಡಿ, ಎ.ಜಿ.ಅಬ್ದುಲ್ ರಹ್‌ಮಾನ್ ಫೈಝಿ ಖತೀಬರು ಪಳ್ಳತ್ತಾರು ಜುಮಾಮಸೀದಿ, ಶಾಹುಲ್ ಹಮೀದ್ ಫೈಝಿ ಮಾಡನ್ನೂರು, ಎಂ.ಎಂ ಇಬ್ರಾಹಿಂ ದಾರಿಮಿ ಮಾಡನ್ನೂರು, ಸಲಾವುದ್ದೀನ್ ಸಖಾಫಿ ಮಾಡನ್ನೂರು, ಎಸ್.ಅಬ್ಬಾಸ್, ಅಧ್ಯಕ್ಷರು ಯೂತ್ ಮುಸ್ಲಿಂ ಕಾವು, ಬದ್ರುದ್ದೀನ್ ಬುಶ್ರಾ, ಕಾರ್ಯದರ್ಶಿ ಬದ್ರಿಯಾ ಸ್ಕೂಲ್ ಕಾವು, ಸಿ.ಎಚ್.ಅಬ್ದುಲ್ ರಹಿಮಾನ್, ಅಧ್ಯಕ್ಷರು ಈಗಲ್ ಸ್ಟಾರ್ ಬಾಯ್ಸ್ ಅರೆಲಡಿ, ರಶೀದಿ, ಅಧ್ಯಕ್ಷರು ಬದ್ರಿಯಾ ಜುಮಾ ಮಸೀದಿ ಕಾವು, ಅಶ್ರಫ್ ಹಾಜಿ ಯಾಕೂಬ್ ಕೋಶಾಧಿಕಾರಿ ನೂರುಲ್ ಹುದಾ ಯುಎಇ ನ್ಯಾಷನಲ್ ಕಮಿಟಿ, ಅಶ್ರ- ಹಾಝಿ ಸಿಟಿ ಉಪ್ಪಿನಂಗಡಿ, ಉಮ್ಮರ್ ಹಾಜಿ ಉದ್ಯಮಿ ಉಪ್ಪಿನಂಗಡಿ, ಅಬ್ದುಲ್‌ರಹ್ಮಾನ್ ಹಾಜಿ ಯುನಿಕ್ ಉಪ್ಪಿನಂಗಡಿ, ಎಲ್‌ಟಿ ಅಬ್ದುಲ್ ರಜಾಕ್ ಹಾಜಿ ಅಧ್ಯಕ್ಷರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪುತ್ತೂರು, ಅಬೂಬಕ್ಕರ್ ಸಿದ್ದೀಕ್ ಹುದವಿ, ಪ್ರಾಧ್ಯಾಪಕಕರು ನೂರುಲ್ ಹುದಾ ಮಾಡನ್ನೂರು, ಇದ್ದಿ ಕುಂಞ ಪೆರ್ಲಂಪಾಡಿ, ಉಮ್ಮರ್ ಮಿನಾರ್ ಕಾವು ಉದ್ಯಮಿ, ಎಂ.ಡಿ ಹಸೈನಾರ್ ಪ್ರಧಾನ ಕಾರ್ಯದರ್ಶಿ ಮಾಡನ್ನೂರು, ಎಂಡಿ ಮೊಯಿದೀನ್ ಕೋಶಾಧಿಕಾರಿ ಮಾಡನ್ನೂರು ಜುಮ್ಮಾ ಮಸೀದಿ, ಎ.ಎಂ ಇಬ್ರಾಹಿಂ, ಅಧ್ಯಕ್ಷರು ಕಿಲ್ಲರಿಯ ಮಸೀದಿ ಅರೆಲಡಿ, ಎಂ.ಡಿ ಹಸೈನಾರ್ ನಿವೃತ್ತ ಎಎಸ್‌ಐ ಮಾಡನ್ನೂರು, ಯೂಸುಫ್ ಈಶ್ವರಮಂಗಲ, ಉಪಾಧ್ಯಕ್ಷರು ನೂರುಲ್ ಹುದಾ ಯುಎಇ ನ್ಯಾಷನಲ್ ಕಮಿಟಿ, ಸಿ.ಎಚ್ ಅಝೀಝ್ ಹಾಜಿ ವರ್ಕಿಂಗ್ ಸೆಕ್ರೆಟರಿ ನೂರುಲ್ ಹುದಾ ಮಾಡನ್ನೂರು, ಬಶೀರ್ ಕಾವು, ಖಾಲಿದ್ ಉಪಾಧ್ಯಕ್ಷರು ಮಾಡನ್ನೂರು ಜಮಾಅತ್ ಕಮಿಟಿ, ರಫೀಕ್ ಅಪ್ಪಿ, ಪ್ರಧಾನ ಕಾರ್ಯದರ್ಶಿ ಮಾಡನ್ನೂರು, ಕೆ.ಕೆ.ಇಬ್ರಾಹಿಂ ಹಾಜಿ ಕೊಚ್ಚಿ, ಮಾಜಿ ಅಧ್ಯಕ್ಷರು ಮಾಡನ್ನೂರು ಜಮಾಅತ್ ಕಮಿಟಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರು ಮಾಡನ್ನೂರು ಜಮಾಅತ್ ಕಮಿಟಿ, ಎಸ್.ಹಸೈನಾರ್ ಕಾವು, ಅಮುಸ್ತಾದ್ ಕಾವು, ಎನ್.ಎನ್.ಅಬ್ದುಲ್ಲ ಕುಂಞ ಹಾಜಿ ಈಶ್ವರಮಂಗಲ, ಬಿ.ಎಂ.ಅಬ್ದುಲ್ ಮಾಡನ್ನೂರು, ಮಾಜಿ ಅಧ್ಯಕ್ಷರು ಮಾಡನ್ನೂರು ಜಮಾಅತ್ ಕಮಿಟಿ, ಸಿ.ಕೆ.ಹಸೈನಾರ್ ಮಾಡನ್ನೂರು, ಬಿ.ಕೆ ಇಬ್ರಾಹಿಂ ಕಾವು, ಶಾಕೀರ ಹುದವಿ ಮಾಡನ್ನೂರು, ಬಿ.ಕೆ.ಅಬ್ದುಲ್ ರಹ್ಮಾನ್, ಪ್ರಾಂಶುಪಾಲರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮೈಸೂರು, ಇಬ್ರಾಹಿಂ ಹಾಜಿ ಮದಕ, ಉದ್ಯಮಿ ಕತ್ತಾರ್, ಎಂ.ಪಿ.ಮೂಸಾ,ಅಧ್ಯಕ್ಷರು ರಿಫಾಯಿ ದಫ್ ಕಮಿಟಿ ಮಾಡನ್ನೂರು, ಅಬ್ದುಲ್ ಖಾದರ್ ಅಂಗಡಿ, ಅಧ್ಯಕ್ಷರು ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಮಾಡನ್ನೂರು, ಇಬ್ರಾಹಿಂ ಹಾಜಿ ಪುಷ್ಪಕ್ ಕಾವು, ಮಾಜಿ ಅಧ್ಯಕ್ಷರು ಜುಮಾ ಮಸೀದಿ ಮಾಡನ್ನೂರು, ಉಸ್ಮಾನ್ ಹಾಜಿ ಬಾಯಂಬಾಡಿ, ಸಿ.ಎಚ್ ಅಬ್ದುಲ್ಲ, ಕಾರ್ಯದರ್ಶಿ ಉರೂಸ್ ಸಮಿತಿ ಮಾಡನ್ನೂರು, ಇಬ್ರಾಹಿ ಝಹೌರಿ ಮುಹಲ್ಲಿಂ ಮಾಡನ್ನೂರು, ಅಬೂಬಕ್ಕರ್ ಮುಸ್ಲಿಯಾರ್ ಮುಹ್ಯುದ್ದೀನ್ ಮಾಡನ್ನೂರು, ನಿಝಾರ್ ಯಮಾನಿ, ಮುಹ್ಯುದ್ದೀನ್ ಬದ್ರಿಯಾ ಮಸೀದಿ ಕಾವು, ಆರಿಫ್ ಅಸ್ನವಿ ಸದರ್ ಮುಹಲ್ಲಿಂ ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು, ಎಂ.ಅಬ್ದುಲ್ ಖಾದರ್ ಹಾಜಿ ಕಾವು, ಅಮೀರ್ ಜಾನ್ ಹುದವಿ, ಪ್ರೊಫೆಸರ್ ನುರುಲ್‌ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಅಬ್ದುಲ್ ರಹಿಮಾನ್ ದೇಲಂಪಾಡಿ ಉಪಸ್ಥಿತರಿದ್ದರು. ಖಲೀಲ್ ರಹ್ಮಾನ್ ಅರ್ಶದಿ ಸ್ವಾಗತಿಸಿ, ವಂದಿಸಿದರು. ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.