ಜೆ ಇ ಇ ಮೈನ್ಸ್ – 2024 ಪ್ರವೇಶ ಪರೀಕ್ಷೆ – ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ – ಗಮನ ಗೌರಿಎಸ್ ಎಂ 96.78 ಪರ್ಸಂಟೈಲ್

0

ಪುತ್ತೂರು: ಕೇಂದ್ರ ಸರಕಾರದಓಖಿಂಪ್ರಾಧಿಕಾರವುನಡೆಸುವರಾಷ್ಟ್ರ ಮಟ್ಟದ 2024ನೇ ವರ್ಷದಜೆ ಇ ಇಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.ಕಾಲೇಜಿನ ಅನೇಕ ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಳಿಗಿಂತಲೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಅತ್ಯುತ್ತಮ ಅಂಕಗಳನ್ನು (ಪರ್ಸಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ.
ಗಮನ ಗೌರಿಎಸ್ ಎಂ -96.78, ಆದರ್ಶ ಇ – 96.56, ವಿಂಧ್ಯಾಕಾರಂತ್- 96.4, ಯುಕ್ತಾ ವಿ ಜಿ – 95.81, ಭೂಮಿಕಾ ಕೆ ಕೊಟ್ಟಾರಿ- 94.51 , ಇಂದುಶ್ರೀ – 94.25 , ಶ್ರೇಯಾ ಕೆ – 93.34, ಅಂಕಿತಾ ಡಿ – 93.02, ರಶ್ಮೀ ಆರ್ ನಾಯ್ಕ್- 91.96, ವಿನಾಯಕಜೆ- 91.15, ಸೌಮ್ಯ ಕೆ – 90.53, ನಿಶ್ಚಯ್‌ರೈ- 89.92, ಸ್ಮೃತಿ ಶರ್ಮ- 89.31, ಮಹೇಶ್ ಶಾಸ್ತೀ ಕೆ – 88.54 ಅನನ್ಯಎಲ್‌ಎಸ್- 87.26, ಅಕ್ಷತಾ ನಾಯಕ್ – 87.23, ಅನುಷ್ಕಾ ರಾವ್‌ದೇವ- 87.02, ಪ್ರಧಾನ್ ಎಂ ಎನ್, ಕೈಝನ್‌ಎಸ್- 86.56 , ವಿದ್ಯಾಶ್ರೀ -86.48

LEAVE A REPLY

Please enter your comment!
Please enter your name here