ಯುವವಾಹಿನಿ ಪುತ್ತೂರು ಘಟಕದಿಂದ ನೈತಾಡಿ, ಪರ್ಪುಂಜ ಅಂಗನವಾಡಿಗೆ ಡಿಜಿಟಲ್ ಸ್ಕೇಲ್ ಕೊಡುಗೆ

0

ಪುತ್ತೂರು:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ನೈತಾಡಿ ಅಂಗನವಾಡಿ ಕೇಂದ್ರಕ್ಕೆ ಮತ್ತು ಪರ್ಪುoಜ ಅಂಗನವಾಡಿ ಕೇಂದ್ರಕ್ಕೆ ಡಿಜಿಟಲ್ ಸ್ಕೇಲನ್ನು ಫೆ.13 ರಂದು ನೀಡಲಾಯಿತು.

ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ್ ಬಿ ಎನ್, ಕಾರ್ಯದರ್ಶಿ ಸಮಿತ್ ಪಿ ಹಾಗೂ ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾದ  ದೀಕ್ಷಿತ್, ನೈತಾಡಿ ಅಂಗನವಾಡಿ ಕೇಂದ್ರದ  ಬಾಲವಿಕಾಸ ಸಮಿತಿಯ ಅಧ್ಯಕ್ಷೆ ರೇಷ್ಮಾ, ಸಹಾಯಕಿ ಶೃತಿ ಹಾಗೂ ಪರ್ಪುoಜ ಅಂಗನವಾಡಿ ಕಾರ್ಯಕರ್ತೆ ಯಮುನಾ ಮತ್ತು ಸಹಾಯಕಿ ರೇಖಾ ಹಾಗೂ ಮಕ್ಕಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here