ಪುಣಚ ಅಜ್ಜಿನಡ್ಕ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಭಜನಾ ಕಾರ್ಯಕ್ರಮ-ಇಂದು ರಾತ್ರಿ ದೈವಗಳ ನೇಮೋತ್ಸವ

0

ಪುಣಚ: ಅಜ್ಜಿನಡ್ಕ ಸಂಕೇಶ- ಕೊಡಂಗೆ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಗುಳಿಗ, ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಪ್ರಯುಕ್ತ ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆದು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ದೈವಗಳ ನೇಮೋತ್ಸವ :
ಸಾಯಂಕಾಲ ದೈವಗಳಿಗೆ ಎಣ್ಣೆ ಬೂಲ್ಯ ಕೊಡುವುದು, ಮಂತ್ರ ಗುಳಿಗ ದೈವದ ನೇಮೋತ್ಸವ ನಡೆದು ಅನ್ನ ಸಂತರ್ಪಣೆ ನಡೆಯಲಿದೆ.ಬಳಿಕ ಶ್ರೀ ಕೊರಗತನಿಯ ದೈವದ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here