ಕೆಯ್ಯೂರು ದೇವಿನಗರ ಸುದ್ದಿ ಸೆಂಟರ್ ಪ್ರತಿನಿಧಿ ಆನಂದ ರೈ ಮತ್ತು ಮಡಂದೂರುಗುತ್ತು ಪೆರ್ವಾಜೆ ಸುಮಿತ ಎ. ರೈಯವರ ಪುತ್ರ ಡಾ| ರೋಶನ್ ಮತ್ತು ಅಡ್ಕಸ್ಥಳ ಅಶೋಕ ರೈ ಮತ್ತು ರಾಮಕುಂಜ ಪಡಿಪ್ಪಿರೆಗುತ್ತು ದಿ. ಶೋಭಾ ರೈಯವರ ಪುತ್ರಿ ಡಾ| ಪೂಜಾಶ್ರೀಯವರ ವಿವಾಹ ಕಟೀಲ್ ಗ್ರಾಂಡ್ ಸಭಾಭವನದಲ್ಲಿ ಫೆ.18ರಂದು ನಡೆದು ಔತಣಕೂಟವು ಫೆ.19ರಂದು ಬಂಟವಾಳದ ಬಂಟರ ಭವನದ ಪಿ. ವಿ. ಶೆಟ್ಟಿ ಅಡಿಟೋರಿಯಂನಲ್ಲಿ ನಡೆಯಿತು.