ದೇರಾಜೆ ಶಾಲೆಯ ವಿದ್ಯಾರ್ಥಿನಿ ಚಂದನಾ ಎಂ ಇನ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆ

0

ಕಡಬ: ಬಲ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ದೇರಾಜೆ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಎಂ. ಚಂದನಾ ಇವರು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡುವ ಇನ್ ಸ್ಪೈ ಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.ಇವರು ಮಾದೇರಿಕೆ ಉಮೇಶ್ ಬಂಗೇರ ಮತ್ತು ಪ್ರೇಮಾ ಜಿ .ಬಿ .ದಂಪತಿಯ ಪುತ್ರಿ. ಮುಖ್ಯಗುರು ಜಿ .ಪಿ.ಜಯಪ್ರಕಾಶ್ ರೈ ಸಹಕಾರದಲ್ಲಿ ವಿಜ್ಞಾನ ಶಿಕ್ಷಕಿ ಹೆಚ್.ಸೌಮ್ಯ ಮಾರ್ಗದರ್ಶನ ನೀಡಿದ್ದಾರೆ.

LEAVE A REPLY

Please enter your comment!
Please enter your name here