ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ಕೌಟಿಂಗ್ ನ ಸಂಸ್ಥಾಪಕ ಬೇಡೆನ್ ಪೊವೆಲ್ ಜನ್ಮದಿನ ಆಚರಣೆ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ಕೌಟಿಂಗ್ ನ ಸಂಸ್ಥಾಪಕ ಬೇಡೆನ್ ಪೊವೆಲ್ ಜನ್ಮದಿನವನ್ನು ಚಿಂತನ ಕಾರ್ಯಕ್ರಮವಾಗಿ ಫೆ.22ರಂದು ಆಚರಿಸಲಾಯಿತು.ವೇದಿಕೆಯಲ್ಲಿ ಪ್ರಾಂಶುಪಾಲೆ ಸಿಂಧು ವಿ. ಜಿ ಹಾಗೂ ಉಪಪ್ರಾಂಶುಪಾಲೆ ಹೇಮಾವತಿ ಎಂ. ಎಸ್ ಉಪಸ್ಥಿತರಿದ್ದರು.

ಪ್ಲಕ್ ಲೀಡರ್ ಅಶ್ವಿನಿ ಮತ್ತು ರಮೇಶ್ ಉಪಸ್ಥಿತರಿದ್ದರು. ಕಬ್ ಮಾಸ್ಟರ್ ಸ್ವಾತಿ ಕೆ ಸ್ವಾಗತಿಸಿ, ನಿರೂಪಿಸಿದರು. ಗೈಡ್ ಕ್ಯಾಪ್ಟನ್ ಪ್ರಫುಲ್ಲ ಸ್ಕೌಟಿಂಗ್ ಚಳುವಳಿ ಬಗ್ಗೆ ಮಾಹಿತಿ ನೀಡಿ, ವಂದಿಸಿದರು.

LEAVE A REPLY

Please enter your comment!
Please enter your name here