ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಫೆ.28ರಂದು ಜುಪಿಟರ್ ಬೈಕ್ ಬಂಪರ್ ಡ್ರಾ – ದ್ವಿಚಕ್ರ ವಾಹನವನ್ನು ಒಂದೇ ದಿನದಲ್ಲಿ ಗೆಲ್ಲಿರಿ

0

*೦% (ಬಡ್ಡಿ ರಹಿತ) ಸಾಲ ಸೌಲಭ್ಯ
*5 ರಿಂದ 20 ಸುಲಭ ಕಂತುಗಳಲ್ಲಿ ಲಭ್ಯ
*ಶೇ. 100 ಸಾಲ ಸೌಲಭ್ಯ
*ಸಣ್ಣದಾದ ಅಡುಗೆ ಸಾಮಾಗ್ರಿಗಳಿಗೂ ಇಎಂಐ ಸೌಲಭ್ಯ

ಪುತ್ತೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 25 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಫೆ.28ರಂದು 19ನೇ ಬಂಪರ್ ಡ್ರಾ ನಡೆಯಲಿದೆ. ಈ ಹಿಂದೆ 17 ದ್ವಿಚಕ್ರವಾಹನ ಮತ್ತು ಒಂದು ಕಾರನ್ನು ಬಂಪರ್ ಡ್ರಾ ಆಗಿ ನೀಡಿರುವುದು ಪುತ್ತೂರಿನಲ್ಲಿ ಪ್ರಥಮ. ಗ್ರಾಹಕರಿಗೆ ಇನ್ನು ಕೇವಲ 1 ದಿನದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಬಂಪರ್ ಡ್ರಾ ಆಗಿ ಜುಪಿಟರ್ ಬೈಕ್ ಮತ್ತು ಎಲ್‌ಇಡಿ ಟಿವಿ, ಮಿಕ್ಸರ್ ಗ್ರೈಂಡರ್, ಗ್ಯಾಸ್ ಸ್ಟವ್ ಗೆಲ್ಲುವ ಸುವರ್ಣಾವಕಾಶ ಲಭ್ಯವಿರುತ್ತದೆ. ಪಾರದರ್ಶಕವಾಗಿ ನೆರೆದಿರುವ ಗ್ರಾಹಕರ ಸಮ್ಮುಖದಲ್ಲಿ ಪ್ರತೀ ಬಾರಿ ಡ್ರಾ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಏಕೈಕ ಗೃಹೋಪಯೋಗಿ ಮಳಿಗೆ ಇದಾಗಿರುತ್ತದೆ.

ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.2೦೦೦ದ ಖರೀದಿಗೆ ಒಂದು ಉಚಿತ ಕೂಪನ್ ಪಡೆದು ಟಿವಿಎಸ್ ಜುಪಿಟರ್ ಬೈಕ್ ಗೆಲ್ಲುವ ಸುವರ್ಣಾವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ: ದೂ.7022306099, 7022306090 ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here