ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಪುತ್ತೂರು ಜಿಎಲ್‌ಒನ್ ಮಾಲ್‌ನಲ್ಲಿರುವ ಚಿತ್ರಮಂದಿರದಲ್ಲಿ ಫೆ. 29ರಂದು ಸಂಜೆ ಗಂಟೆ 6 ಕ್ಕೆ ಆರ್ಟಿಕಲ್ 370 ಸಿನಿಮಾ ಉಚಿತ ಪ್ರದರ್ಶನವಿರಲಿದೆ.
ಏಕಕಾಲಕ್ಕೆ 500 ಜನರಿಗೆ ಉಚಿತ ಚಲನ ಚಿತ್ರನ ವೀಕ್ಷಣೆ ಮಾಡಬಹುದು. ದೇಶದ ಸ್ವಾಭಿಮಾನದ ಮುಕುಟ ಶಿರ ಕಾಶ್ಮೀರದ ದೇವ ಭೂಮಿಗೆ ಕಳಂಕವಾಗಿದ್ದ ಆರ್ಟಿಕಲ್ 370 ವಿಧಿ ರದ್ಧತಿಯ ನೈಜ ಚಿತ್ರಣದ ಅದ್ಭುತ ದೃಶ್ಯ ಕಾವ್ಯ ಉಚಿತವಾಗಿ ನೋಡಲು ಅವಕಾಶ ಮಾಡಿಕೊಡಲಾಗಿದೆ. ಸಂಜೆ ಗಂಟೆ 6ಕ್ಕೆ ಸಿನಿಮಾಕ್ಕೆ ಆಗಮಿಸುವವರು ಮುಂಚಿತ ಬುಕ್ ಮಾಡಲು ಮೊಬೈಲ್ ಸಂಖ್ಯೆ 9632636620, 8197498978ಗೆ ಕರೆ ಮಾಡುವಂತೆ ಪುತ್ತಿಲ ಪರಿವಾರದ ಪ್ರಕಟಣೆ ತಿಳಿಸಿದೆ.