ಕೆಯ್ಯೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ ದೊಡ್ಡಮನೆ ನಿವಾಸಿ ತಿಮ್ಮಪ್ಪ ಗೌಡ (70 ವ) ಅಸೌಖ್ಯದಿಂದ ಫೆ.28ರಂದು ತಮ್ಮ ನಿವಾಸದಲ್ಲಿ ನಿದನರಾದರು. ಮೃತರು ಪತ್ನಿ ಸುಮನ, ಪುತ್ರಿಯರಾದ ಶ್ವೇತಾ, ಶೃತಿ ಪುತ್ರ ಮಿಥುನ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.