ಪರ್ಪುಂಜ ಅಬೂನಜ ಉಸ್ತಾದರಿಗೆ ಅಜ್ಮೀರ್‌ನಲ್ಲಿ ಹಮ್ದಾನಿ ಗೌರವ ಪ್ರದಾನ

0

ಪುತ್ತೂರು: ರಾಜಸ್ಥಾನದ ಅಜ್ಮೀರ್‌ನ ಜಾಮಿಯಾ ಹಮ್ದಾನಿಯ್ಯಾ ಸಂಸ್ಥೆಯ ದಸ್ತರ್ ಬಂದಿ ಬಿರುದುದಾನ ಸಮಾರಂಭದಲ್ಲಿ ಪರ್ಪುಂಜ ಅಬೂನಜ ಅಬ್ದುರ್ರಹ್ಮಾನ್ ಹಮ್ದಾನಿ ಉಸ್ತಾದರು ಹಲವಾರು ಉಲಮಾ ಉಮರಾ ನೇತಾರರ ಸಮ್ಮುಖದಲ್ಲಿ ಬಿರುದು ಸ್ವೀಕರಿಸಿದರು. ಇವರು ಪರ್ಪುಂಜದಲ್ಲಿ ವರ್ಷಂಪ್ರತಿ ಆಚರಿಸುತ್ತಿರುವ ಏರ್ವಾಡಿ ಮಜ್ಲಿಸ್ ಗೆ ನೇತೃತ್ವವನ್ನು ನೀಡುತ್ತಿದ್ದಾರೆ ಹಾಗೂ ಅಬೂನಜ ಸೋಷಿಯಲ್ ಫೋರಂ ಇದರ ಅಧ್ಯಕ್ಷರೂ ಆಗಿದ್ದಾರೆ.

LEAVE A REPLY

Please enter your comment!
Please enter your name here