ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿ, ಹಿದಾಯತುಲ್ ಇಸ್ಲಾಂ ಮದರಸದ ನೂತನ ಸಮಿತಿ

0

ಅಧ್ಯಕ್ಷ: ಅಬ್ದುಲ್ಲ ಕೆ, ಕಾರ್ಯದರ್ಶಿ: ಹನೀಫ್,ಕೋಶಾಧಿಕಾರಿ:ಹಮೀದ್

ಪುತ್ತೂರು: ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸದ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಅಬ್ದುಲ್ಲ ಕೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್, ಕೋಶಾಧಿಕಾರಿಯಾಗಿ ಹಮೀದ್(ಅಮ್ಮಿ)ರವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹನೀಫ್ ಪಿ.ಎಂ, ಜೊತೆ ಕಾರ್ಯದರ್ಶಿಗಳಾಗಿ ನಿಸಾರ್ ಕೆ ಹಾಗೂ ರಹ್ಮತುಲ್ಲ, ಸದಸ್ಯರುಗಳಾಗಿ ಮಹಮದ್, ಜಮಾಲ್, ಇರ್ಫಾನ್, ಅನ್ವರ್ ಮುಸ್ಲಿಯಾರ್, ಷೆರೀಪ್, ಸಿದ್ದಿಕ್ ಕೆ. ಪಿ, ಅದಂ ರಿಕ್ಷಾರವರು ಆಯ್ಕೆಯಾದರು.

LEAVE A REPLY

Please enter your comment!
Please enter your name here