ಸೂಪರ್ ಮಟನ್ ಸ್ಟಾಲ್ ಶುಭಾರಂಭ

0

ಪುತ್ತೂರು: ದರ್ಬೆ ಕಾವೇರಿಕಟ್ಟೆ ಮರಿಯಾ ಕಾಂಪ್ಲೆಕ್ಸ್‌ನಲ್ಲಿ ಸೂಪರ್ ಮಟನ್ ಸ್ಟಾಲ್ ಮಾ.17ರಂದು ಶುಭಾರಂಗೊಂಡಿತು.

ಅತಿಥಿಗಳನ್ನು ಸ್ವಾಗತಿಸಿದ ಮಾಲಕರು ನಮ್ಮಲ್ಲಿ ಬನ್ನೂರು ಕುರಿ ಮಾಂಸ ದೊರೆಯುತ್ತದೆ. ಮದುವೆ, ಶುಭ ಸಮಾರಂಭಗಳಿಗೆ ಹೋಲ್‌ಸೇಲ್ ರೇಟ್‌ನಲ್ಲಿ ಮಾಂಸ ಸಿಗುತ್ತದೆ. ರಿಟೇಲ್ ದರದಲ್ಲೂ ಮಾಂಸ ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here