ಕೆಟಿಎಂ ಕಪ್ ಸಿಸನ್ 2- 2024ರ ಸ್ಪರ್ಧೆಗೆ ಆಯ್ಕೆಯಾದ ಮನ್ವಿತ್ ಕುಮಾರ್, ವಿಜಯ ಕುಮಾರ್

0

ಪುತ್ತೂರು: ಮಾ. 24ರಂದು ಕೊಯಂಬುತ್ತೂರಿನ ಕೆಎಆರ್‌ಐ ಮೊಟಾರ್ ಸ್ಪೀಡ್‌ವೇಯಲ್ಲಿ ನಡೆಯುವ ದೇಶದ ಅತೀ ದೊಡ್ಡ ಬೈಕ್ ರೇಸ್ ಕೆಟಿಎಂ ಕಪ್ ಸಿಸನ್ 2 -2024ರ ಸ್ಪರ್ಧೆಗೆ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿಯ ಆಕ್ವಾ ಸ್ಪ್ಲಾಶ್ ಡಿಟೇಲಿಂಗ್ ಮತ್ತು ಕಾರ್‌ವಾಶ್ ಸಂಸ್ಥೆಯ ಮಾಲಕರಾದ ಮನ್ವಿತ್ ಕುಮಾರ್ (ಬೆದ್ರಳ, ಮುಕ್ವೆ ನಿವಾಸಿ ಲಕ್ಷ್ಮಿ ನರಸಿಂಹ ಮೂರ್ತಿ ಇವರ ಪುತ್ರ) ಮತ್ತು ವಿಜಯ ಕುಮಾರ್ (ಪೆರ್ಲಂಪಾಡಿ ನಿವಾಸಿ ದಾಸಪ್ಪ ಗೌಡ ಮತ್ತು ರಾಧಮ್ಮ ದಂಪತಿಯ ಪುತ್ರ) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here