ವರ್ಷಾಂತ್ಯದ ಬೃಹತ್ ಕೊಡುಗೆಯೆಲ್ಲಾ ಮಾರ್ಚ್ 31ರಂದು ಕೊನೆಯೆಂದ ಭಾರತ್ ನೆಕ್ಸಾ… – ಯುಗಾದಿ ಸಲುವಾಗಿ 82,000/- ಉಳಿತಾಯ ಘೋಷಣೆ…

0

ಖರೀದಿಗೆ ಇನ್ನೂ ಕೇವಲ 5 ದಿನಗಳ ಅವಕಾಶ ಮಾತ್ರ…

ಮಂಗಳೂರು: ಮಾರುತಿ ಸುಝುಕಿಯ ನೆಕ್ಸಾ ಭಾರತ್ ಸಂಸ್ಥೆಯ ಅಟೋ ಕಾರ್ಸ್ನಲ್ಲಿ ಪ್ರಮುಖ ಕಾರುಗಳ ಮೇಲೆ ವರ್ಷಾಂತ್ಯದ ಬೃಹತ್ ಕೊಡುಗೆ ಹಾಗೂ ಯುಗಾದಿ ಕೊಡುಗೆಯೆಲ್ಲಾವೂ ಇನ್ನು 5 ದಿನಗಳಲ್ಲಿ ಕೊನೆಯಾಗಲಿದೆ.
ಕದ್ರಿ ರಸ್ತೆಯಲ್ಲಿರುವ ನೆಕ್ಸಾ ಭಾರತ್ ಅಟೋಕಾರ್ಸ್ನಲ್ಲಿ ಗ್ರಾಹಕರಿಗೆ ವಿಶೇಷ ದರ ಕಡಿತ ಪ್ರಕಟಿಸಿದ್ದು, ವರ್ಷಾಂತ್ಯದ ರಿಯಾಯಿತಿ ಸೀಮಿತ ಅವಧಿಗೆ ಮಾತ್ರ ಇದ್ದು, ಗ್ರಾಹಕರಿಗೆ ಈ ಕೊಡುಗೆ ಗಳನ್ನೂ ಪಡೆಯಲು ಕೆಲ ದಿನಗಳು ಮಾತ್ರ ಲಭ್ಯವಿರುತ್ತದೆ. ಮುಂಬರುವ ಬೆಲೆ ಏರಿಕೆಯ ಮುನ್ನ ಈ ಕೊಡುಗೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು ಹಾಗೂ ಕಾರು ಪರಿಶೀಲನೆ ಮತ್ತು ಎಕ್ಸ್ಚೇಂಜ್ ಗೆ ಹೆಚ್ಚಿನ ಬೆಲೆಯ ಅವಕಾಶವಿದೆ.
ಗ್ರ್ಯಾಂಡ್ ವಿಟಾರ 82 ಸಾವಿರ ರೂ. ಬೆಲೆನೋ 62 ಸಾವಿರ ರೂ., ಇಗ್ನೀಸ್ 67 ಸಾವಿರ ರೂ., ಪ್ರಾಂಕ್ಸ್ 75 ಸಾವಿರ ರೂ. ತನಕ ದರ ಕಡಿತ ಪಡೆಯುವ ಅಮೋಘ ಅವಕಾಶ ಕಲ್ಪಿಸಲಾಗಿದೆ.
ಕೆವೈಸಿ ದಾಖಲೆ ತಂದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲದ ವ್ಯವಸ್ಥೆ ಕಲ್ಪಿಸಲಾಗುವುದು. ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಜಿಎಸ್ಟಿ ಲಾಭವೂ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 9620583030,9739793030 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here