ಪುತ್ತೂರು : ಸ್ಕೂಟಿ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಘಟನೆ ಮಾ.28ರಂದು ಮಧ್ಯಾಹ್ನದ ವೇಳೆ ದರ್ಬೆಯಲ್ಲಿ ನಡೆದಿದೆ. ಸ್ಕೂಟಿ ಸವಾರೆಯರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಇರ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.