ಕಡಬ: ಮನೆಗೆ ಅಕ್ರಮ ಪ್ರವೇಶ – ಜೀವ ಬೆದರಿಕೆ – ದೂರು ದಾಖಲು

0

ಕಡಬ: ಕೃಷ್ಣ ನಾಯ್ಕ್‌ ಮತ್ತು ರಾಕೇಶ್‌ ಎಂಬವರು ಮಾ.28ರಂದು ಸಂಜೆ ಕತ್ತಿ ಮತ್ತು ದೊಣ್ಣೆಯೊಂದಿಗೆ ಮನೆಗೆ ಅಕ್ರಮ ಪ್ರವೇಶ ಮಾಡಿ ಕುಟುಂಬ ಸದಸ್ಯರಿಗೆ ಬೆದರಿಕೆ ಒಡ್ಡಿರುವುದಾಗಿ ಕಡಬದ ಕೋಡಿಂಬಾಳ ನಿವಾಸಿ ಚೆನ್ನಮ್ಮ (48) ಎಂಬವರು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಕಡಬ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here