ಮಾ. 30 : ರೇವತಿ ರೈ ನಡುಬೈಲುರವರ ಸಪ್ತತಿ ಹುಟ್ಟು ಹಬ್ಬ- ಯಕ್ಷಗಾನ ಕಾರ್ಯಕ್ರಮ

0

ಪುತ್ತೂರು: ಮುಕ್ರಂಪಾಡಿ ಸಮೀಪದ ಜೇನುಗೂಡು ನಿವಾಸಿ, ರೇವತಿ ರೈ ನಡುಬೈಲುರವರ 70 ನೇ ವರ್ಷದ ಸಪ್ತತಿ ವರುಷದ ಹುಟ್ಟು ಹಬ್ಬ ಆಚರಣೆಯು ಮಾ. 30 ರಂದು ಜರುಗಲಿದೆ. ರೇವತಿ ರೈಯವರ ಸಪ್ತತಿ ಹುಟ್ಟು ಹಬ್ಬ ಆಚರಣೆಯ ಅಂಗವಾಗಿ ಪಡ್ರೆ ಚಂದ್ರು ಸ್ಮಾರಕ ಯಕ್ಷಗಾನ ನಾಟ್ಯ ಕೇಂದ್ರ ಪೆರ್ಲದ ಮಕ್ಕಳ ಮೇಳ ವಿಶ್ವೇಶ ತೀರ್ಥ ಪುರಸ್ಕೃತ ಉಚಿತ ಶಿಕ್ಷಣ ಕೇಂದ್ರ ಇವರಿಂದ ಸಂಜೆ 6 ರಿಂದ “ಸುದರ್ಶನ ವೈಭವ” ಯಕ್ಷಗಾನ ನಡೆಯಲಿದೆ.

LEAVE A REPLY

Please enter your comment!
Please enter your name here