ಪುತ್ತೂರು:ಏ.1ರಂದು ಬಿಜೆಪಿಯ ಚುನಾವಣಾ ಕಛೇರಿ ಉದ್ಘಾಟನೆ

0

ಪುತ್ತೂರು:ಬಿಜೆಪಿಯ ಚುನಾವಣಾ ಕಛೇರಿಯು ಏ.1ರಂದು ಬೆಳಿಗ್ಗೆ 11ಗಂಟೆಗೆ ಉದ್ಘಾಟನೆಗೊಳ್ಳಲಿದೆ.ದ.ಕ ಜಿಲ್ಲಾ ಸಂಸದ ನಳಿನ್‌ ಕುಮಾರ್‌ ಕಟೀಲ್‌ ದೀಪ ಪ್ರಜ್ವಲಿಸಲಿರುವರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ , ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರ ಚುನಾವಣಾ ನೀತಿ ಸಮಿತಿ ಸಂಚಾಲಕ ನಿತಿನ್‌ ಕುಮಾರ್‌ , ಪುತ್ತೂರು ವಿಧಾನ ಸಭಾ ಕ್ಷೇತ್ರ ಚುನಾವಣಾ ನೀತಿ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಭಾಗವಹಿಸಲಿರುವರು.

LEAVE A REPLY

Please enter your comment!
Please enter your name here