ಏ.2 (ನಾಳೆ): ನಿಡ್ಪಳ್ಳಿಯಲ್ಲಿ ಶಿವದೂತೆ ಗುಳಿಗೆ ಯಕ್ಷಗಾನ ಬಯಲಾಟ

0

ನಿಡ್ಪಳ್ಳಿ;ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಶ್ರೀ ಮಲರಾಯ ಫ್ರೆಂಡ್ಸ್ ನಿಡ್ಪಳ್ಳಿ ಹಾಗೂ ಊರ ಪರವೂರ ಹತ್ತು ಸಮಸ್ತರ ಪರವಾಗಿ ಶ್ರೀ ಪ್ರವೀಣ್ ಎನ್. ಆರಿಗ ನಿಡ್ಪಳ್ಳಿ ಗುತ್ತು ಚಾವಡಿ ಇವರ ಶುಭಾಶೀರ್ವಾದದೊಂದಿಗೆ 3 ನೇ ವರ್ಷದ ಯಕ್ಷಗಾನ ಬಯಲಾಟ ಶಿವದೂತೆ ಗುಳಿಗೆ ಎಂಬ ಪ್ರಸಂಗ ಏ.2 ರಂದು ರಾತ್ರಿ ಗಂಟೆ 9.30 ರಿಂದ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here