ಬಾಕಿಲ ಚಂದ್ರಹಾಸ್ ನಿಧನ

0

ಕಾಣಿಯೂರು: ಚಾರ್ವಾಕ ಗ್ರಾಮದ ಬಾಕಿಲ ಚಂದ್ರಹಾಸ್(42) ಅವರು ಅಲ್ಪಕಾಲದ ಅಸೌಖ್ಯದಿಂದ ಎ. 6ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ರತ್ನಾವತಿ , ಪುತ್ರಿ ಶ್ರಾವ್ಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here