ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಸಿ ಸಮ್ಮರ್ ಸ್ಪೆಷಲ್ ಸೇಲ್-ಪ್ರತೀ ರೂ.2000ಕ್ಕೆ ಒಂದು ಕೂಪನ್ ಪಡೆದು ಜ್ಯುಪಿಟರ್ ಗೆಲ್ಲುವ ಅವಕಾಶ

0

ಪುತ್ತೂರು: ಇಲ್ಲಿನ ಹಳೇ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ 25 ವರುಷಗಳಿಂದ ವ್ಯವಹರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಆಯೋಜಿಸಲಾಗಿದೆ.


ಎಸಿ ಖರೀದಿಸಿದರೆ ಉಚಿತ ಅಳವಡಿಕೆ ಮತ್ತು ಸ್ಟೆಬಿಲೈಝರ್ ಉಚಿತ ಮತ್ತು 3 ಸರ್ವಿಸ್ ಉಚಿತ, ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು ಜ್ಯುಪಿಟರ್ ಗೆಲ್ಲುವ ಅವಕಾಶವಿದೆ. ಇದಲ್ಲದೆ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸುಲಭ ಕಂತುಗಳಲ್ಲಿ ಖರೀದಿಗೆ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ 7022306099, 7022306090 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here