ಕೊರಿಂಗಿಲ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

0

ಪುತ್ತೂರು: ಕೊರಿಂಗಿಲ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು. ಉಸ್ತಾದ್ ಅಯ್ಯೂಬ್ ವಹಬಿ ಗಡಿಯಾರ ಕುತುಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು.

LEAVE A REPLY

Please enter your comment!
Please enter your name here