ನೂರು ಶೇಕಡಾ ಫಲಿತಾಂಶ ಪಡೆದುಕೊಂಡ ಆತೂರು ಆಯಿಶಾ ಹೆಣ್ಮಕ್ಕಳ ಪಿಯು ಕಾಲೇಜು

0

ಪುತ್ತೂರು: ದ್ವಿತೀಯ ಪಿ ಯು ಸಿ 2023-24 ರ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಆತೂರು ಆಯಿಶಾ ಹೆಣ್ಮಕ್ಕಳ ಪ ಪೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ , ಕಾಲೇಜಿಗೆ ಶೇ. ನೂರು ಫಲಿತಾಂಶ ತಂದು ಕೊಟ್ಟಿದ್ದಾರೆ.


ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು ಸೈಪುನ್ನಿಸಾ 571 ( 95.16%)
ಆಯಿಶಾ ಎ – 536(89.33%)
ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಹಾಗೂ 5 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲೂ ಶೇ.100 ಫಲಿತಾಂಶ ಬಂದಿದ್ದು ,
ಅಫ್ರಿದಾ 589(98.16%),
ಫಾತಿಮಾ ಅಸ್ನಾ 585(97.5%) ,
ಕೆ ಸಹನಾಝ್ 584 (97.33%),
ಅಮೀನಾ ಹೈಫಾ 579( 96.5%)’
ಬಿ.ಕೆ ಅಫ್ರೀನಾ ಫಾತಿಮಾ 576 (96%),
ಖದಿಜಾ ನಿಹಾಲಾ 575 (95.83%)’
ಫಾತಿಮಾತ್ ಮುರ್ಶಿದಾ 574 ( 95.66%),
ಅಸ್ಮತ್ ಅಫ್ರಾ 573 (95.5%),
ಫಾತಿಮ ರಿಫಾ 568 (94.66%),
ಫಾತಿಮ‌ ಸವ್ಹಾನಾ 567 (94.5%),
ಮರಿಯಂ ಝರಿನಾ 553 (92.16%),
ಆಯಿಶತ್ ಸನ 550 (91.66%),
ಫಾತಿಮ ಫರ್ಹಾನಾ 547 (91.16%),
ಫಾತಿಮ ಝಾಹಿಮಾ 542 90.33%),
ಫಮಿಝಾ ಫರ್ಹಾನಾ 538 (89.66%),
ವಫಾ ಸುಮಯ್ಯಾ 536 ( 89.66%),
ಫಾತಿಮತ್ತ್ ಹರ್ಶಿದಾ 532 ( 88.66%),
ಸಫಾ ಆಯಿಶಾ 524 ( 87.33%),
ಬಿ.ಕೆ ಫಾತಿಮಾ ರಫಿಯಾ 524 ( 87.33%),
ಫಾತಿಮಾ ಅಝ್ವಿನ 521(86.83%),
ಫಾತಿಮ ಕುಬ್ರಾ 520 ( 86.66%),
ಹಾಜರಾ ಅತಿಫಾ 518 ( 86.33%),
ಫಾಯಿಝಾ 512 (85.33%),
ಫಾತಿಮ ಸಹನಾ 510 ( 85%),


24 ವಿದ್ಯಾರ್ಥಿನಿಯರು
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ , 9 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here