ಏ.13:ಕೊಂದಲ್ಕಾನ(ಗುರಿಕ್ಕೇಲು) ಮನೆಯಲ್ಲಿ ಶ್ರೀ ಕಲ್ಲುರ್ಟಿ, ಮಂತ್ರಗುಳಿಗ ಹಾಗೂ ಕೊರಗಜ್ಜ ನೇಮ

0

ಪುತ್ತೂರು: ಕೊಂದಲ್ಕಾನ(ಗುರಿಕ್ಕೇಲು) ಮನೆಯ ಶ್ರೀ ಕಲ್ಲುರ್ಟಿ, ಮಂತ್ರ ಗುಳಿಗ ಹಾಗೂ ಕೊರಗಜ್ಜ ಸಾನಿಧ್ಯದಲ್ಲಿ ಏ.13ರಂದು ಶ್ರೀ ದೈವಗಳ ನೇಮ ನಡೆಯಲಿದೆ.

ಕಾರ್ಯಕ್ರಮಗಳ ವಿವರ
ಏ.13ರಂದು 6.30ಕ್ಕೆ ಶ್ರೀ ಗಣಪತಿ ಹೋಮ, ಸಂಜೆ-5ಕ್ಕೆ ಮಂತ್ರಗುಳಿಗ ದೈವದ ನೇಮ,ರಾತ್ರಿ8.00ಕ್ಕೆ ಕಲ್ಲುರ್ಟಿ ದೈವದ ನೇಮ, ರಾತ್ರಿ 10ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಮಯ 11ಕ್ಕೆ ಕೊರಗಜ್ಜ ನೇಮ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ವಿಶ್ವನಾಥ ಕುಲಾಲ್‌ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here