ನ್ಯೂ ಆರ್.ಎಚ್ ಸೆಂಟರ್ ಮಳಿಗೆಯಿಂದ ಭಜನಾ ಸಂಧ್ಯಾ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭ ಎ.10ರಂದು ಶ್ರೀ ದೇವರ ಬೊಳುವಾರು ಪೇಟೆ ಸವಾರಿಯಲ್ಲಿ ಪ್ರಸಿದ್ಧ ಜವುಳಿ ಮಳಿಗೆ ನ್ಯೂ ಆರ್ ಎಚ್ ಸೆಂಟರ್ ವಠಾರದಲ್ಲಿ ವರ್ಷಂಪ್ರತಿಯಂತೆ ವಿಶೇಷ ಭಜನಾ ಸಂಧ್ಯಾ ಕಾರ್ಯಕ್ರಮ ನಡೆಯಿತು. ರಾತ್ರಿ ಗಂಟೆ 9ರ ನಂತರ ಬೊಳುವಾರು ಕರ್ಮದಲ್ಲಿ ಭಜನಾ ಸಂಧ್ಯಾ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಮಾಲಕ ಗೋಪಾಲ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here