ಪಿಯು ನಂತರ ಮುಂದೆನು ಎಂಬ ಚಿಂತೆಯೇ…?

0

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೆ ನೇರ ಸಂದರ್ಶನವನ್ನು ಏರ್ಪಡಿಸುವಂತಹ ಉದ್ಯೋಗದಾತ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಕೌನ್ಸೆಲಿಂಗ್ ಏರ್ಪಡಿಸಲಿದೆ.
ಏ.15 ರಿಂದ 20 ರ ವರೆಗಿನ ಆರು ದಿನಗಳ ದಿನಂಪ್ರತಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಸದ್ಯ ದ್ವಿತೀಯ ಪಿಯುಸಿ ಪಾಸಾಗಿರುವಂಥಹ , ಮುಂದೆನೆಂಬ ? ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನುರಿತ ಕೌನ್ಸಿಲರ್ ಗಳ ಮೂಲಕ ಉಚಿತ ಕೌನ್ಸಿಲಿಂಗ್ ನಡೆಯಲಿದೆ.

ಮೆಡಿಕಲ್ ಸೈನ್ಸ್ , ಡೆಂಟಲ್ ಸೈನ್ಸ್ , ಆಯುರ್ವೇದಿಕ್ , ಹೋಮಿಯೋಪತಿ ಇಂಜಿನಿಯರಿಂಗ್ , ನರ್ಸಿಂಗ್ , ಫಾರ್ಮಸಿ , ಪ್ಯಾರಾಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್ ,ಎವಿಯೇಷನ್ , ಹೋಟೆಲ್ ಮ್ಯಾನೇಜ್ಮೆಂಟ್ ,ಕಂಪ್ಯೂಟರ್ ಅಪ್ಲಿಕೇಶನ್ , ಫ್ಯಾಶನ್ ಡಿಸೈನ್ ಹಾಗೂ ಇಂಟೀರಿಯರ್ ಡಿಸೈನ್ ಈ ರೀತಿ ಹಲವಾರು ಕ್ಷೇತ್ರದಲ್ಲಿ ಲಭ್ಯವಿರುವ ಉಪಯುಕ್ತ ಮತ್ತು ವಿಫುಲ ಉದ್ಯೋಗವಕಾಶಗಳು ಇರುವ ಕೋರ್ಸ್ ಗಳ ಬಗ್ಗೆ ನುರಿತ ತಜ್ಞರು ಕೌನ್ಸಿಲಿಂಗ್ ಮೂಲಕ ಪರಿಹಾರ ಸಿಗಲಿದ್ದು , ಸೇವೆಯು ಉಚಿತವಾಗಿರಲಿದೆ.

ಕೌನ್ಸಿಲಿಂಗ್ ನಲ್ಲಿ ಭಾಗವಹಿಸುವ ಮತ್ತು ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಒಟ್ಟು 5 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವೂ ವಿದ್ಯಾಮಾತಾ ಫೌಂಡೇಶನ್ ಮೂಲಕ ಸಿಗಲಿದೆ.

ಅಧಿಕ ಮಾಹಿತಿಗಾಗಿ
ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಕಛೇರಿ ಅಥವಾ ದೂರವಾಣಿ ಸಂಖ್ಯೆ 9148935808 , 9620468869 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here