ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಉತ್ಸವ ಎ.14 ರ ಸೌರಮಾನ ಯುಗಾದಿ (ವಿಷು) ಅಂಗವಾಗಿ ರಾತ್ರಿ ಶ್ರೀ ದೇವರ ವಿಶೇಷ ಉತ್ಸವದಲ್ಲಿ ಬಂಡಿ ಉತ್ಸವ ನಡೆಯಿತು.