ಪುತ್ತೂರು: ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಪರವಾಗಿ ಬೆಟ್ಟಂಪಾಡಿ ಗ್ರಾಮದ ಬೂತ್ ನಂ.169ರಲ್ಲಿ ಮನೆ ಮನೆ ಭೇಟಿ ಮಾಡಿ ಮತಯಾಚನೆ ನಡೆಸಲಾಯಿತು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮ್ಯಶ್ರೀ, ಲಲಿತಾ ಗೋಳಿಪದವು, ಬಿಜೆಪಿ ಶಕ್ತಿಕೇಂದ್ರದ ಪ್ರಮುಖರಾದ ಶೇಷಪ್ಪ ರೈ ಮೂರ್ಕಾಜೆ, ಶಿವಕುಮಾರ್ ಬಲ್ಲಾಳ್, ಸೂರ್ಯನಾರಾಯಣ ಭಟ್ ಪಾರ, ಪ್ರಭಾಕರ ರೈ ಬಾಜುವಳ್ಳಿ, ಮನೋಜ್ ರೈ ಮೂರ್ಕಾಜೆ, ಸಂದೀಪ್ ರೈ ಬಾಜುವಳ್ಳಿ, ಉಚಿತ್ ಬದಿನಾರು, ಶೇಷನ್ ಪಾರ ಹಾಗೂ ಹರಿಪ್ರಸಾದ್ ರೆಂಜರವರು ಭಾಗವಹಿಸಿದ್ದರು.