ಪುತ್ತೂರು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಕೇಶವ ನಾಯ್ಕ ನಿಧನ

0

ಪುತ್ತೂರು: ಸಾಲ್ಮರ ಸೂತ್ರಬೆಟ್ಟು ನಿವಾಸಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ,ಲ|ಕೇಶವ ನಾಯ್ಕರವರು ಅನಾರೋಗ್ಯದಿಂದ ಎ.19ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶಾರದಾ ನಾಯ್ಕ್, ಪುತ್ರರಾದ ಪ್ರಶಾಂತ್ ಮತ್ತು ಪ್ರವೀಣ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here