ಬೆಟ್ಟಂಪಾಡಿ ಬೂತ್ ಸಂಖ್ಯೆ 170 ರಲ್ಲಿ ಬಿ.ಜೆ.ಪಿ ಮಹಾ ಸಂಪರ್ಕ ಅಭಿಯಾನ

0

ನಿಡ್ಪಳ್ಳಿ;  ಲೋಕಸಭಾ ಕ್ಷೇತ್ರಕ್ಕೆ  ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ  ಬಿ.ಜೆ.ಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪರ ಬೆಟ್ಟಂಪಾಡಿ ಶಕ್ತಿ ಕೇಂದ್ರದ  ಬೂತ್ ಸಂಖ್ಯೆ 170 ಮಿತ್ತಡ್ಕ ವ್ಯಾಪ್ತಿಯಲ್ಲಿ ಮಹಾ ಸಂಪರ್ಕ ಅಭಿಯಾನ ಏ.21 ರಂದು  ನಡೆಯಿತು.

  ಬೂತ್ ಅಧ್ಯಕ್ಷ ಯತೀಶ್ ಗೌಡ ಮಿತ್ತಡ್ಕ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್. ಕೆ, ಸದಸ್ಯರಾದ ವಿನೋದ್ ಕುಮಾರ್ ರೈ, ಪಾರ್ವತಿ ಮಿತ್ತಡ್ಕ,ಹಿರಿಯ ಕಾರ್ಯಕರ್ತ ಚಂದ್ರನ್ ತಲೆಪ್ಪಾಡಿ, ಬಾಳಪ್ಪ ಪೂಜಾರಿ ಇವರ ನೇತೃತ್ವದಲ್ಲಿ ನಡೆದ ಮನೆ ಮನೆ ಪ್ರಚಾರದಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here