ಹಿರೆಬಂಡಾಡಿ: ಬಿಜೆಪಿ ಮಹಾ ಸಂಪರ್ಕ ಅಭಿಯಾನ

0

ಹಿರೆಬಂಡಾಡಿ: ಬಿಜೆಪಿ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಹಿರೆಬಂಡಾಡಿ ಗ್ರಾಮದ ಬೂತ್ ಸಂಖ್ಯೆ 47ರಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು.


ಬೂತ್ ಸಮಿತಿ ಅಧ್ಯಕ್ಷ ನೀಲಯ್ಯ ಸರೋಳಿ, ಕಾರ್ಯಕರ್ತರಾದ ರೋಹಿತ್ ಸರೋಳಿ, ಉದಯ ಕೆರ್ನಡ್ಕ, ದೀಕ್ಷಿತ್ ಕೆರ್ನಡ್ಕ, ನಿತೇಶ್ ಕೆರ್ನಡ್ಕ, ಹೊನ್ನಪ್ಪ ಖಂಡಿಗ ಮತ್ತಿತರರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here