ಪುಣಚ: ಪರಿಯಾಲ್ತಡ್ಕ, ದೇವಿನಗರ, ಮೂಡಂಬೈಲು ಶಾಲೆಯಲ್ಲಿ ಮತದಾನ

0

ಪುಣಚ: ದ.ಕ.ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಪುಣಚದಲ್ಲಿ ಮತದಾನದ ಕಾರ್ಯ ಬೆಳಗ್ಗಿನಿಂದಲೇ ಆರಂಭಗೊಂಡಿದೆ.


ಪುಣಚ ಕ್ಷೇತ್ರದ ಪರಿಯಾಲ್ತಡ್ಕ, ದೇವಿನಗರ, ಮೂಂಡಬೈಲು ಒಟ್ಟು 3 ಮತಗಟ್ಟೆಗಳ 96,97,98,99,100,101,102,103 ಬೂತ್ ಗಳಲ್ಲಿ ಮತದಾನದ ಪ್ರಕ್ರಿಯೆ ಬೆಳಗ್ಗಿನಿಂದಲೇ ಆರಂಭಗೊಂಡಿದ್ದು, ಜನರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here