ಕುದ್ಮಾರಿನಲ್ಲಿ ಬಿರುಸಿನ ಮತದಾನ

0

ಪುತ್ತೂರು: ಕುದ್ಮಾರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಬೂತ್ ಗಳಲ್ಲಿ ಮತ ಚಲಾವಣೆ ಆಗುತ್ತಿದ್ದು, ಇಲ್ಲಿ ಬಿರುಸಿನ ಮತ ಚಲಾವಣೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಮತದಾರರು ಹುರುಪಿನಿಂದ ಮತ ಹಾಕಲು ಬರುತ್ತಿದ್ದಾರೆ. ಹೊಸ ಮತದಾರರಿಗೆ ಮತ ಚಲಾವಣೆ ಅತ್ಯಂತ ಖುಷಿ ತಂದಿದೆ ಅಂತ ಪ್ರಥಮ ಬಾರಿ ಮತ ಚಲಾಯಿಸಿದ ಯುವಕನೋರ್ವ ಸುದ್ದಿ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here