ಮೇ.7:ಫಿಲೋಮಿನಾ ಕಾಲೇಜಿನ 1973-74 ಸಾಲಿನ ಬಿಎ ವಿದ್ಯಾರ್ಥಿಗಳ ಸುವರ್ಣ ಮಹೋತ್ಸವ ಆಚರಣೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ 1973-74ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಮೇ 7 ರಂದು ಸುವರ್ಣ ಮಹೋತ್ಸವ (ಗೋಲ್ಡನ್ ಜ್ಯುಬಿಲಿ) ವರ್ಷವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.1973-74ನೇ ಸಾಲಿನ 44 ಮಂದಿ ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದು ಉಳಿದ ಹಿರಿಯ ವಿದ್ಯಾರ್ಥಿಗಳು ಬೇಗನೆ ಸಂಪರ್ಕಿಸುವಂತೆ ಕೋರಲಾಗಿದೆ. ಕಾರ್ಯಕ್ರಮವು ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಜರಗಲಿದ್ದು ಹೆಚ್ಚಿನ ಮಾಹಿತಿಗೆ ಹಿರಿಯ ವಿದ್ಯಾರ್ಥಿಗಳಾದ ಎ.ಜಗಜ್ಜೀವನ್ ದಾಸ್ ರೈ(9483944754),
ಜಯರಾಮ ರೈ ನುಳಿಯಾಲು (9481345205),
ಸೋಮಶೇಖರ್ ರೈ(9632002789),
ಬಾಲಕೃಷ್ಣ ರೈ(9663667162),
ಕೃಷ್ಣರಾಜ(9353260590)ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here