ಚೇತನಾ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ, ಆಸ್ತಮಾ ರೋಗಿಗಳಿಗೆ ಉಚಿತ ಸ್ಪೈರೋಮೆಟ್ರಿ ತಪಾಸಣಾ ಶಿಬಿರ

0

ಪುತ್ತೂರು: ಕೋರ್ಟ್ ರಸ್ತೆ, ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಹಾಗೂ  ಆಸ್ತಮಾ ರೋಗಿಗಳಿಗೆ ಉಚಿತ ಸ್ಪೈರೋಮೆಟ್ರಿ ತಪಾಸಣಾ ಶಿಬಿರವು ಏ.30 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು. 

ಸುಮಾರು 15 ಮಂದಿ ಫಲಾನುಭವಿಗಳು ಉಚಿತ ಸ್ಪೈರೋಮೆಟ್ರಿ ತಪಾಸಣೆಯಲ್ಲಿ ಪಾಲ್ಗೊಂಡರು. ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಹೆಚ್ಚಿನ ಮಾಹಿತಿಗೆ 9379442485, 8123276901 ನಂಬರಿಗೆ ಸಂಪರ್ಕಿಸಬಹುದು ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ 

LEAVE A REPLY

Please enter your comment!
Please enter your name here