ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಎಂಪಾಯರ್ ಮಹಲ್ ನ ಪ್ರಥಮ ಮಹಡಿಯಲ್ಲಿರುವ ಸ್ಮಾರ್ಟ್ ಸೆಲೆಕ್ಷನ್ ನಲ್ಲಿ ಹಬ್ಬಗಳ ಪ್ರಯುಕ್ತ ಸ್ಮಾರ್ಟ್ ಬಿಗ್ ಸೇಲ್ ಆರಂಭಗೊಂಡಿದೆ. ಅತೀ ಕಡಿಮೆ ಬೆಲೆಗೆ ಪುರುಷರ ಹಾಗೂ ಮಹಿಳೆಯರ ಸಿದ್ದ ಉಡುಪುಗಳ ಬೃಹತ್ ಮಾರಾಟ ನಡೆಯುತ್ತಿದೆ.
ಕೇವಲ 999ರೂಪಾಯಿಗೆ ಮೂರು ಪ್ಯಾಂಟ್, ಅದೇ ರೀತಿ ಕೇವಲ 999ರೂಪಾಯಿಗೆ 3ಶರ್ಟ್ ಗಳು ಲಭ್ಯವಿದೆ. ಉಳಿದಂತೆ ಜೀನ್ಸ್ ಪ್ಯಾಂಟ್, ಕೋಟಾನ್ ಪ್ಯಾಂಟ್, ಬರ್ಮಡ, ಟಿ-ಶರ್ಟ್, ಚೂಡಿದಾರ್, ಕುರ್ತಿಸ್, ನೈಟಿ, ವೆರೈಟಿ ಸೀರೆಗಳು ಅತೀ ಕಡಿಮೆ ಬೆಲೆಗೆ ಲಭ್ಯವಿದೆ. ಇದು ವಿಟ್ಲದ ಎಂಪಾಯರ್ ಮಹಲ್ ನ ಸ್ಮಾರ್ಟ್ ಬೇಬಿ ಶಾಪ್ ಹಾಗೂ ಫ್ಯಾನ್ಸಿಯ ಅಂಗ ಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9731733675ಯನ್ನು ಸಂಪರ್ಕಿಸಬಹುದಾಗಿದೆ.