1.87 ಲಕ್ಷ ಮತಗಳಿಂದ ಕ್ಯಾ| ಬ್ರಿಜೇಶ್ ಚೌಟರ ಗೆಲುವು- ಪುತ್ತೂರಿನಲ್ಲಿ 30 ಸಾವಿರ ಮತಗಳ ಲೀಡ್-ಸುರೇಶ್ ಅತ್ರೆಮಜಲು

0

ಭವಿಷ್ಯದ ಯೋಜನೆ ಮತ್ತು ಯೋಚನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ವಿಶ್ವ ಮಾನ್ಯತೆ ದೊರಕಿದೆ. ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕ್ಯಾ. ಬ್ರಿಜೇಶ್ ಚೌಟರವರು ಸರಳ ಸಜ್ಜನಿಕೆಯ, ಅಭಿವೃದ್ಧಿ ಚಿಂತನೆಯುಳ್ಳವರಾಗಿದ್ದು, ವಿದ್ಯಾವಂತರಾಗಿದ್ದಾರಲ್ಲದೆ, ದೇಶ ಸೇವೆಗೈದ ಯೋಧರಾಗಿದ್ದಾರೆ. ದ.ಕ. ಜಿಲ್ಲೆಯ ಜನತೆ ವಿದ್ಯಾವಂತರು ಹಾಗೂ ಪ್ರಜ್ಞಾವಂತರು. ಆದ್ದರಿಂದ ನರೇಂದ್ರ ಮೋದಿಯವರ ನಾಯಕತ್ವವನ್ನು ಬಲಪಡಿಸುವ ಉದ್ದೇಶದಿಂದ ಕ್ಯಾ. ಬ್ರಿಜೇಶ್ ಚೌಟರನ್ನು 1.87 ಲಕ್ಷ ಮತಗಳಿಂದ ಗೆಲ್ಲಿಸಲಿದ್ದಾರೆ. ಪುತ್ತೂರಿನಲ್ಲಿ ಅವರು 30 ಸಾವಿರ ಮತಗಳ ಲೀಡ್ ಪಡೆಯಲಿದ್ದಾರೆ.
ಸುರೇಶ್ ಅತ್ರೆಮಜಲು, ಪ್ರಧಾನ ಕಾರ್ಯದರ್ಶಿ
ಬಿಜೆಪಿ ಮಹಾಶಕ್ತಿ ಕೇಂದ್ರ ಉಪ್ಪಿನಂಗಡಿ


LEAVE A REPLY

Please enter your comment!
Please enter your name here