ಪುತ್ತೂರು: ಎಲೆ ಚುಕ್ಕಿ ರೋಗ, ಕುಂಟುಸಿರಿ, ಫಂಗಸ್, ಬೇರು ಹುಳ ರೋಗಕ್ಕೆ ಉತ್ತಮ ಫಲಿತಾಂಶ ನೀಡುವ ಮೂಲಕ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಜಿಲ್ಲೆಯಲ್ಲೇ ಅಡಿಕೆ ಬೆಳೆಗಾರರ ಮನಗೆದ್ದಿರುವ (ಐಸಿಎಆರ್) ಭಾರತೀಯ ಕೃಷಿ ಮತ್ತು ಸಂಶೋಧನಾ ಮಂಡಳಿಯಿಂದ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್ ಪಡೆದಿರುವ ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪ್ರಾಂಚೈಸಿ ಪವಿತ್ರ ವಿವಾ ಮಾರ್ಟ್ ನೆಲ್ಯಾಡಿಯ ಬೇತೆಲ್ ಕಾಂಪ್ಲೆಕ್ಸ್‌ನಲ್ಲಿ ಮೇ.5 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ. ಹಿರಿಯ ಪ್ರಗತಿಪರ ಕೃಷಿಕ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ವಿವಾ ಮಾರ್ಟ್ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ನೆಲ್ಯಾಡಿ ಜಿಪಂ ಮಾಜಿ ಸದಸ್ಯರುಗಳಾದ ಬಾಲಕೃಷ್ಣ ಬಾಣಜಾಲ್ ಮತ್ತು ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್, ನೋಟರಿ ನ್ಯಾಯವಾದಿ ಇಸ್ಮಾಯಿಲ್ ಎನ್, ನೆಲ್ಯಾಡಿ ಬದ್ರೀಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್ ಸಿ.ಟಿ, ಕೃಷಿ ತಜ್ಞ ಜಯಕುಮಾರ್ ಉಡುವಾರೆ ಹಾಸನ, ಹೆಚ್ ಆಂಡ್ ಬಿ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷ ಹಮ್ಮಬ್ಬ ಹಾಜಿ ಹೆಚ್, ಎಲೈಟ್ ಇಂಡಸ್ಟ್ರೀಯ ಶಿಬು ವರ್ಗೀಸ್, ಹಾಸನ ಜಿಲ್ಲೆಯ ಜೆಡಿಎಸ್ ರೈತ ಸಂಘದ ಮುಖಂಡ ನಟರಾಜ್ ಬಿ.ಸಿ, ಬೆಂಗಳೂರಿನ ಟೆಲಿಕಾಂ ಇಂಜಿನಿಯರ್ ನಾರಾಯಣ ಸ್ವಾಮಿ, ಉದ್ಯಮಿ ಹಾಜಿ ಅಬ್ದುಲ್ಲಾ ಬೈಲು ನೆಲ್ಯಾಡಿ, ಯುವ ಉದ್ಯಮಿ ಗಫಾರ್ ಜಮಾಲಿಯ,ಕೊಕ್ಕಡ ಗ್ರಾಪಂ ಸದಸ್ಯ ಜಗದೀಶ್ ಪೂಜಾರಿ, ಹೊಸಪೇಟೆ ಟೆಲಿಕಾಂ ಇಂಜಿನಿಯರ್ ಹನುಮಂತಪ್ಪ, ತುರುವೇಕೆರೆ ಸಾವಯವ ಕೃಷಿ ತಜ್ಞ ಶಿವಶಂಕರ್ ಡಿ.ಸಿ ಸಹಿತ ಹಲವು ಮಂದಿ ಭಾಗವಹಿಸಲಿದ್ದಾರೆ. ಕೃಷಿಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರೆ ಮಾಡಿ
ವಿಷ ಮುಕ್ತ, ರೋಗ ಮುಕ್ತ ಭಾರತಕ್ಕಾಗಿ ಸಾವಯವ ಗೊಬ್ಬರವನ್ನೇ ಬಳಸಿ, ಭಾರತೀಯ ಕೃಷಿ ಮತ್ತು ಸಂಶೋಧನಾ ಮಂಡಳಿಯಿಂದ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್ ಪಡೆದಿರುವ ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪ್ರಾಂಚೈಸಿಯಾಗಿದೆ ನೆಲ್ಯಾಡಿಯ ವಿವಾ ಮಾರ್ಟ್. ಹೆಚ್ಚಿನ ಮಾಹಿತಿಗಾಗಿ ಮೊ.8151926999, 9148360777 ಗೆ ಸಂಪರ್ಕಿಸುವಂತೆ ವಿವಾ ಮಾರ್ಟ್ ಪ್ರಕಟಣೆ ತಿಳಿಸಿದೆ.