ಮೇ.8-11: ಭಾರತ್ ಅಟೋ ಕಾರ್ಸ್ ವತಿಯಿಂದ ಎಕ್ಸ್ಚೇಂಜ್ ಮೇಳ – ಚಿನ್ನ ಗೆಲ್ಲುವ ಅವಕಾಶ

0

ಪುತ್ತೂರು: ಅಕ್ಷಯ ತೃತೀಯ ಸಲುವಾಗಿ ಮಾರುತಿ ಕಾರು ಖರೀದಿಸುವ ಗ್ರಾಹಕರಿಗೆ ಸುಮಾರು ಹತ್ತು ಸಾವಿರ ಮೌಲ್ಯದ ಚಿನ್ನವನ್ನು ಉಡುಗೊರೆಯಾಗಿ ಗೆಲ್ಲುವ ಅವಕಾಶವನ್ನು ಹೆಸರಾಂತ ಮಾರುತಿ ಕಾರುಗಳ ಅಧಿಕೃತ ಡೀಲರ್ ಸಂಸ್ಥೆ ಭಾರತ್ ಅಟೋಕಾರ್ಸ್ ಘೋಷಣೆ ಮಾಡಿದೆ.


ಮೇ.15 ಒಳಗಾಗಿ ಕಾರು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಈ ಚಿನ್ನದ ನಾಣ್ಯವನ್ನು ಗೆಲ್ಲುವ ಸುವರ್ಣಾವಕಾಶವಿದ್ದು, ರೂ.10 ಸಾವಿರ ಮೌಲ್ಯದ ನಾಣ್ಯ ಸಿಗಲಿದೆ. ಜೊತೆಗೆ 76,100 ರೂಪಾಯಿ
ವರೆಗಿನ ಉಳಿತಾಯವಕಾಶವನ್ನು ಕೂಡ ನೀಡಿದೆ. ಅದಕ್ಕಾಗಿಯೇ ಸುಳ್ಯ ಮೇ.8 ಮತ್ತು 9 ರಂದು ಬೃಹತ್ ಮೆಗಾ ಎಕ್ಸ್ಚೇಂಜ್ ಲೋನ್ ಮೇಳ, ಮೇ.10 ಮತ್ತು 11ರಂದು ಬೆಳ್ಳಾರೆ ಪೇಟೆಯಲ್ಲಿ ಇಫ್ಕೋ ಮಹೋತ್ಸವವನ್ನು ಏರ್ಪಡಿಸಿದೆ. ಆಸಕ್ತ ಗ್ರಾಹಕರು ಈ ಮಹೋತ್ಸವದ ಲಾಭ ಪಡೆಯುವಂತೆ ಭಾರತ್ ಸಂಸ್ಥೆ ಪ್ರಕಟಣೆ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9483501730 ಅಥವಾ 9538997230 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here