ಡಾ. ಅಶ್ವಿನ್ ಗಿರಿಧರ್‌ರವರಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ಹೆಲ್ತ್ ಆಂಡ್ ಮೆಡಿಕಲ್ ಎಕ್ಸೆಲೆನ್ಸ್ ಪ್ರಶಸ್ತಿ

0

ಪುತ್ತೂರು: ಹೈದರಾಬಾದಿನ ಕೇರ್ ಹಾಸ್ಪಿಟಲ್ಸ್‌ನಲ್ಲಿ ಕನ್ಸಲ್ಟೆಂಟ್ ಯುರೋಲಜಿ, ಯುರೋಲಜಿ ಕ್ಯಾನ್ಸರ್ ಹಾಗೂ ಟ್ರಾನ್ಸ್ಪ್ಲಾಂಟ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಅಶ್ವಿನ್ ಗಿರಿಧರ್‌ರವರು ಹೈದರಾಬಾದಿನ ಆಕ್ಟ್ ನೌ ಫೌಂಡೇಶನ್ ನೀಡುವ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಹೆಲ್ತ್ ಆಂಡ್ ಮೆಡಿಕಲ್ ಎಕ್ಸೆಲೆನ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದ ಇವರು, ಜಿಎಂಸಿ ಕೊಟ್ಟಾಯಂಲ್ಲಿ ಎಂಎಸ್ ಮತ್ತು ಎಂಸಿಎಚ್ ಡಿಗ್ರಿ , ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರಲ್ಲಿ -ಲೋಷಿಪ್ ಯುರಾಲಜ್ ಕ್ಯಾನ್ಸರ್ , ಲ್ಯಾಪ್ರೋಸ್ಕೋಪಿ ಮತ್ತು ರೊಬೋಟಿಕ್ ಡಿಗ್ರಿಯನ್ನು ಪಡೆದಿದ್ದಾರೆ. ಉಪ್ಪಿನಂಗಡಿಯ ಪಾದೆ ಮನೆ ಗಿರಿಧರ್ ಗೌಡ ಅಂತರ ರವರ ಪುತ್ರರಾಗಿರುವ ಇವರು, ಸುಳ್ಯದ ಪುರುಷೋತ್ತಮ ಗೌಡ ಪಡ್ಡಂಬೈಲುರವರ ಅಳಿಯ. ಡಾ. ಅಶ್ವಿನ್‌ರವರ ಪತ್ನಿ ಡಾ. ಗ್ರೇಷ್ಮ ಅಶ್ವಿನ್‌ರವರು ರೇಡಿಯೇಷನ್ ಅಂಕೋಲಾಜಿಸ್ಟ್ ಆಗಿದ್ದಾರೆ.

LEAVE A REPLY

Please enter your comment!
Please enter your name here