ಶುಭವಿವಾಹ:ಮುಹಮ್ಮದ್ ಶಾದುಲಿ – ಆಶುರಾ ಅಲ್ ವಾಫಿರ

0

ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಏರಿಮಾರ್ ಅಬ್ಬಾಸ್ ಅವರ ಪುತ್ರ ಮುಹಮ್ಮದ್ ಶಾದುಲಿ ಹಾಗೂ ಪುತ್ತೂರು ತಾಲೂಕು ಕೆಮ್ಮಿಂಜೆ ಇಬ್ರಾಹಿಂ ಅವರ ಪುತ್ರಿ ಆಶುರಾ ಅಲ್ ವಾಫಿರ ಅವರ ವಿವಾಹವು ಮೇ 9 ರಂದು ವರನ ಮನೆಯಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here