ಬೆಥನಿಯ ಮೋಕ್ಷಿತ್ ಪಿ‌.ವೈರವರಿಗೆ ಡಿಸ್ಟಿಂಕ್ಷನ್

0

ಪುತ್ತೂರು: 2023-24 ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮೋಕ್ಷಿತ್ ಪಿ.ವೈ ಇವರು ಶೇ.90 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಶಾಂತಿಗೋಡು ಗ್ರಾಮದ ಯೋಗೀಶ್ ಪಿ.ನಾಯ್ಕ ಹಾಗೂ ಪುಷ್ಪಾವತಿ ಕೆ.ರವರ ಪುತ್ರ ಮತ್ತು ಪುಂಡಿಕಾಯಿ ವೆಂಕಪ್ಪ ನಾಯ್ಕ ಹಾಗೂ ದೇವಕಿರವರ ಮೊಮ್ಮಗ.

LEAVE A REPLY

Please enter your comment!
Please enter your name here